ಭಾನುವಾರ, ಆಗಸ್ಟ್ 14, 2011

ಗುರುವಿಲ್ಲದ ವಿದ್ಯೆ ಇದೆ. ಸ್ವಲ್ಪ ಹಾಗೇ ಯೋಚ್ನೆ ಮಾಡಿ ಗೊತ್ತಾಗತ್ತೆ.

ಸ್ನೇಹಿತರೇ
ಸರ್ವೇಸಾಮಾನ್ಯವಾಗಿ ಯಾವುದೇ ವಿದ್ಯೆಯನ್ನು ಕಲಿತುಕೊಳ್ಳಲು ಗುರುಗಳು ಬೇಕಾಗುತ್ತದೆ ಉದಾ: ಡ್ರೈವಿಂಗ್ ಕಲಿಯಲು, ಕಂಪ್ಯೂಟರ್ ಕಲಿಯಲು, ಓದನ್ನ ಕಲಿಯಲು, ಅಡಿಗೆ ಮಾಡಲು ಇತ್ಯಾದಿ ಇತ್ಯಾದಿ.........ಲೆಕ್ಕಾ ಮಾಡ್ತಾ ಹೋದ್ರೆ ಸಾಕಷ್ಟಿದೆ. ಅಂದ ಮೇಲೆ ಪ್ರತಿಯೊಂದಕ್ಕೂ ಗುರುಗಳು ಅಂತಾ ಇರ್ಲೇಬೇಕು ನನ್ನ ಪ್ರಶ್ನೆ ಏನಪ್ಪ ಅಂದ್ರೆ, ಮಾನವರಾಗಿ ನಾವು ಗುರುಗಳು ಇಲ್ಲದೆ ಯಾವ ವಿಧ್ಯೆಯನ್ನ ಕಲೀತೀವಿ????? ಬಹಳ ದಿನಗಳಿಂದ ಕಾಡುತ್ತಿರುವ ಪ್ರಶ್ನೆ ಇದು.......

ಯಾವುದೇ ಒಬ್ಬ ಪ್ರತ್ಯಕ್ಷ ಗುರು ಇಲ್ಲದೇ ಕಲಿಯುವ ವಿದ್ಯೆಗಳು ಸಾವಿರಾರು.
ಅವನ್ನೆಲ್ಲ ನಾವು ವಿದ್ಯಾಮಂದಿರದ ಹೊರಗೆ ಕಲಿಯುತ್ತೇವೆ. ದಿನ ನಿತ್ಯ ಕಲಿಯುತ್ತೇವೆ, ಕಲಿಯುತ್ತಾ ಇದ್ದೇವೆ.
ಆ ವಿದ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಕಷ್ಟವಾದೀತು. ಗುರುವಿಲ್ಲದ ವಿದ್ಯೆ
ಅಂದರೇ ಥಟ್ ಅಂತ ನೆನಪು ಆಗೋದು ಪ್ರೀತಿ,ಪ್ರೇಮ , ಪ್ರಣಯ. ಏನಂತಿರಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ