ಸೆಂಟ್ ಜೆರೋಮ್ (ಕೆನಡಾ), ತಾನಿಯಾ ಪೋಂಟ್ ಬ್ರಯಾಂಡ್ ಎಂಬ ಜಿಮ್ ಶಿಕ್ಷಕಿ ನನ್ನ ಜತೆ ಬರೋಬ್ಬರಿ 300 ಬಾರಿ ಕಾಮಕೇಳಿ ನಡೆಸಿದ್ದಾಳೆ ಎಂದು 25 ವರ್ಷದ ಯುವಕನೊಬ್ಬ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹೇಳಿದ್ದಾನೆ.
2002ರಲ್ಲಿ ನಾನು 15 ವರ್ಷದವನಿದ್ದಾಗ ರೋಸ್ ಮೇರಿ ಹೈಸ್ಕೂಲಿನಲ್ಲಿ (ಮಾಂಟ್ರಿಯಾಲ್) ಓದುತ್ತಿದ್ದೆ. ಆಗ 32 ವರ್ಷದ ಇದೇ ದೈಹಿಕ ಶಿಕ್ಷಕಿ ನನ್ನ ಜತೆ ಎಲ್ಲರಂತೆ ಸಾಮಾನ್ಯವಾಗಿ ವರ್ತಿಸುತ್ತಿದ್ದಳು. ಆದರೆ ಅದೇನಾಯಿತೋ ಒಮ್ಮೆ ಶಾಲೆಯ ವತಿಯಿಂದ ಕ್ಯಾಂಪ್ ಗೆ ಹೋಗಿದ್ವಿ. ಅಲ್ಲಿ ಇಯಮ್ಮನ ಭಾವ-ಭಂಗಿಗಳು ಬದಲಾದವು ಎಂದು ಕಟಕಟೆಯಲ್ಲಿ ನಿಂತಿದ್ದ ಶಿಕ್ಷಕಿಯನ್ನು ನೋಡುತ್ತಾ ಯುವಕ ಆರೋಪ ಹೊರೆಸಿದ್ದಾನೆ.
ಕಟಕಟೆಯಲ್ಲಿ ನಿಂತಿರುವ ಈ ದೈಹಿಕ ಶಿಕ್ಷಕಿ 'ಬಾ ನನಗೆ ಉಮ್ಮ ಕೊಡು' ಎಂದಳು. ನನಗೋ ಫುಲ್ ಗಾಬರಿ. ನಿಜಕ್ಕೂ ನನಗೆ ಅದೆಲ್ಲ ಗೊತ್ತಿಲ್ಲ. ಸೆಕ್ಸಿಗೆ ಹೊಸಬ. ಕಿಸ್ ಕೊಡೋದು ಅಂದ್ರೆ ಏನು? ಎಂದೆಲ್ಲ ಕೇಳಿದೆ. ಆದರೆ ಟೀಚರಮ್ಮ ಬಿಡಲಿಲ್ಲ. ಮುಂದ

ಏನು ಆಗಬಾರದೋ ಅದೆಲ್ಲ ಆಯ್ತು. ಮೊದ ಮೊದಲು ಬಾಹ್ಯ ಸೆಕ್ಸ್ ಆಟದಲ್ಲಿ ತೊಡಗಿದರು. ಮುಂದೆ ಸಂಭೋಗವೂ ನಡೆದುಹೋಯಿತು. ಕ್ಯಾಂಪ್ ಟ್ರಿಪ್ ವೇಳೆ ನಮ್ಮಿಬ್ಬರ ಮಧ್ಯೆ ಕಾಮಕೇಳಿ ಪರಾಕಾಷ್ಠೆ ತಲುಪಿತು ಎಂದು ಯುವಕ ನ್ಯಾಯಾಲಯದಲ್ಲಿ ಹೇಳಿದ.
ಕ್ಯಾಂಪ್ ಆರಂಭವಾಗುತ್ತಿದ್ದಂಗತೆ ಒಂದು ದಿನ 'ಜೀವಮಾನದಲ್ಲಿ ನಿನ್ನನ್ನು ಎಂದಿಗೂ ಮರೆಯುವುದಿಲ್ಲ. ನಾನು ನಿನ್ನ ಆರಾಧಕಿ. ನೀನು ಅಂದರೆ ನನಗೆ ತುಂಬಾ ಇಷ್ಟ' ಎಂದು ಹೇಳುತ್ತಾ ಶಿಕ್ಷಕಿಯು ರಪ್ಪಂತ ತನ್ನ ಕುಚಗಳನ್ನು ಹೊರ ತೆಗೆದು ನನಗೆ ತೋರಿಸಿದಳು ಎಂದು ಯುವಕ ನ್ಯಾಯಾಲಯದಲ್ಲಿ ಅಲವತ್ತುಕೊಂಡಿದ್ದಾನೆ. ಒಟ್ಟಿನಲ್ಲಿ ಶಿಕ್ಷಕಿ-ವಿದ್ಯಾರ್ಥಿಯ ಈ ವಿಚಿತ್ರ ಸಂಬಂಧ ನೋಡಿದಾಗ ಅಲ್ಲಲ್ಲ ಕೇಳಿದಾಗ, ಕ್ಯಾಂಪ್ ಫೈರ್ ಅಂದರೆ ಇದೇನಾ ಎಂದು ಕೇಳುವಂತಾಗಿದೆ.
ಮಜಾ ಅಂದರೆ ಶಿಕ್ಷಕಿಯ ಜತೆ ಸಂಬಂಧ ಹೊಂದಿರುವುದು ನನ್ನ ತಾಯಿಗೆ ಅದು ಹೇಗೋ ಗೊತ್ತಾಗಿ ಹೋಯ್ತು. ಅವಳನ್ನು ಇನ್ನೆಂದಿಗೂ ನೋಡಬೇಡ ಎಂದು ಅಮ್ಮ ತಾಕೀತು ಮಾಡಿದಳು. ಅಮ್ಮನ ಕಣ್ಣು ತಪ್ಪಿಸಿ, ಅಬಳೊಂದಿಗೆ ನಾನು ಸಂಬಂಧ ಮುಂದುವರಿಸಿದೆ ಎಂದು ಯುವಕ ವಿಚಾರಣೆ ವೇಳೆ ಹೇಳಿದ್ದಾನೆ.
ಸೋಜಿಗದ ಸಂಗತಿಯೆಂದರೆ ಯುವಕ ತಕ್ಷಣ ತನ್ನ ಕಾಮದಾಟದ ಬಗ್ಗೆ ದೂರು ನೀಡಲಿಲ್ಲ. ಬದಲಿಗೆ 2008ರಲ್ಲಿ ದೂರು ನೀಡಿದ್ದ. ಅದರ ವಿಚಾರಣೆ ಈ ವಾರ ಆರಂಭಗೊಂಡಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ