ಸೋಮವಾರ, ಮಾರ್ಚ್ 24, 2014

ದೇಹದ ಭಾರ ಇಳಿಸಬೇಕಾ? ಜಿಮ್‌ ಬಿಡಿ ಸೆಕ್ಸ್ ಮಾಡಿ ಕೆಲಸ ಸುರು ಹಚ್ಕೊಳ್ಳಿ.


ನೀವು ನಿಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಲು ಜಿಮ್‌ಗೆ ಹೋಗುತ್ತಿದ್ದೀರಾ ? ಇನ್ನು ಮುಂದೆ ಜಿಮ್‌ಗೆ ಹೋಗುವುದು ನಿಲ್ಲಿಸಿ ನಿಮ್ಮ ಬೆಡ್‌‌ರೂಮಗೆ ಹೋಗಿ. ನಿಜಕ್ಕು ಇದು ಸತ್ಯ , ಸೆಕ್ಸ್ ಮಾಡುವುದರಿಂದ ದೇಹದ ತೂಕದಲ್ಲಿ ಇಳಿಕೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ . ವಿಜ್ಞಾನಿಗಳ ಪ್ರಕಾರ ನೀವು ಸತತ ಒಂದು ಗಂಟೆಗಿಂತ ಹೆಚ್ಚಿನ ರೋಮ್ಯಾನ್ಸ್‌ ಮಾಡಿದರೆ ನಿಮ್ಮ ದೇಹದ ಕ್ಯಾಲೋರಿ ಇಳಿಕೆಯಾಗುತ್ತದೆ. ಕೆನಡಾದ ಕ್ಯೂಬೆಕ್‌ ವಿಶ್ವವಿಧ್ಯಾಲಯದ ಸಂಶೋಧನೆ ಪ್ರಕಾರ ಅರ್ಧ ಗಂಟೆಗಿಂತ ಹೆಚ್ಚಿನ ಸಮಯ ಸೆಕ್ಸ್ ಮಾಡಿದರೆ ನಿಮ್ಮ ದೇಹದಿಂದ 120 ಕ್ಯಾಲೋರಿ ಕಡಿಮೆಯಾಗುತ್ತದೆ ಮತ್ತು ವಿಶೇಷ ಏನೆಂದರೆ ಮಹಿಳೆಯರ ದೇಹದಲ್ಲಿರುವ ಕೊಲೆಸ್ಟ್ರಾಲ್‌ನಲ್ಲಿ 90 ಕ್ಯಾಲೋರಿ ಬರ್ನ್ ಆಗುತ್ತದೆ ಎಂದು ತಿಳಿದು ಬಂದಿದೆ. ಅಧ್ಯಯನದ ಪ್ರಕಾರ ಯುವ ಮತ್ತು ಆರೋಗ್ಯವಂತ ಪುರುಷರಲ್ಲಿ ಸೆಕ್ಸ್ ಮೂಲಕ ಪ್ರತಿ ನಿಮಿಷಕ್ಕೆ 4.2 ಕ್ಯಾಲೋರಿ ಬರ್ನ ಆಗುತ್ತದೆ. ಆದರೆ ಟ್ರೇಡ್‌ಮಿಲ್‌ನಲ್ಲಿ 9.2 ಕ್ಯಾಲೋರಿ ಬರ್ನ್ ಆಗುತ್ತದೆ. ಮಹಿಳೆಯರು ಸೆಕ್ಸ್ ನಲ್ಲಿ ಭಾಗಿಯಾದರೆ ಅವರ ದೇಹದಲ್ಲಿ 3.1 ಕ್ಯಾಲೋರಿ ಮತ್ತು ಜಾಗಿಂಗ್‌ ಮಾಡುವಾಗ 7.1 ಕ್ಯಾಲೋರಿ ಬರ್ನ್ ಆಗುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದು ಬಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ