ತೈವಾನ್,ಡಿ.1: ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಂ ಎಂದು ತೈವಾನಿನ ವಿದ್ಯಾರ್ಥಿನಿ ಕಮ್ ರೂಪದರ್ಶಿ ಹಾಡುತ್ತಿದ್ದಾಳೆ. 22 ವರ್ಷದ ಚಾರ್ಮಿಯಾನ್ ಚೆನ್ ಎದೆ ವಸ್ತ್ರವನ್ನು ಮಂಗಗಳು ಕೆಳಗೆಳೆದ ಫೋಟೋಗಳು ಇಂಟರ್ ನೆಟ್ ನಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ. ಮಂಗನಿಂದ ಮುಜುಗರಕ್ಕೀಡಾದ ಚೆನ್ ಈಗ ಫೇಸ್ ಬುಕ್ ನಲ್ಲಿ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಮಂಗನ ಕೈಗೆ ಮಾಣಿಕ್ಯ ಸಿಕ್ಕರೆ ಏನಾಗುತ್ತೋ ಗೊತ್ತಿಲ್ಲ. ಆದರೆ, ಮಂಗನ ಕೈಗೆ ಅಂಗನೆಗೆ ಸ್ತನ ಸಿಕ್ಕರೆ ವರ್ಲ್ಡ್ ಫೇಮಸ್ ಆಗುವುದಂತೂ ಗ್ಯಾರಂಟಿ.ಆಗಿದಿಷ್ಟು: ಬಾಲಿ ದ್ವೀಪಕ್ಕೆ ರಜೆ ಕಳೆಯಲು ಹೋಗಿದ್ದ ಚೆನ್ ಗೆ ಉದ್ದ ಬಾಲದ macaque ಜಾತಿ ಕೋತಿಗಳಿಗೆ ಆಹಾರ ತಿನ್ನಿಸುವ ಆಸೆ ಹುಟ್ಟುಕೊಂಡಿದೆ. ಕೈಲಿ ಒಂದಿಷ್ಟು ಜೋಳದ ಕಾಳುಗಳನ್ನು ಹಿಡಿದುಕೊಂಡು ಮಂಗಗಳಿಗೆ ನೀಡಿದ ಖುಷಿ ಪಡುತ್ತಾಳೆ. ಈ ಸಂದರ್ಭ ಆಕೆ ತಲೆ ಮೇಲೆ ಏರಿ ಕುಳಿತ ಮಂಗನ ಕೈಯಿಂದ ಜೋಳದ ಕಾಳೊಂದು ಜಾರಿ ಆಕೆ ಎದೆ ಭಾಗದಲ್ಲಿ ಸ್ಥಾಪಿತವಾಗುತ್ತೆ. ಕಾರ್ನ್ ಹೆಕ್ಕಿಕೊಳ್ಳಲು ಮಂಗನ ಎದೆ ಭಾಗಕ್ಕೆ ಕೈ ಹಾಕುತ್ತೆ. ಸುಂದರಿ ಚೆನ್ ಳ ನುಣುಪಾದ ಸ್ತನ ಮುಟ್ಟಿದ ಕೋತಿ ರೋಮಾಂಚನಗೊಂಡು ಕಾರ್ನ್ ವಿಷ್ಯ ಮರೆತು, ಮತ್ತೆ ಮತ್ತೆ ಸ್ತನಕ್ಕೆ ಕೈ ಹಾಕಿ ಹಿಸುಕಲಾರಂಭಿಸುತ್ತದೆ. ಮಂಗನಾಟಕ್ಕೆ ಸಿಕ್ಕ ಚೆನ್ ಎಷ್ಟೇ ಪ್ರತಿರೋಧ ತೋರಿದರೂ ಮಂಗನಾಟ ಮುಂದುವರೆಯುತ್ತದೆ. ಮೊದಲೇ ಹೆಗಲೇರಿದ್ದ ಮಂಗನ ಜೊತೆಗೆ ಇನ್ನೆರಡು ಮಂಗಗಳು ಸೇರಿ ಚೆನ್ ಳ ಎದೆ ವಸ್ತ್ರವನ್ನು ಕಳಚಿಬಿಡುತ್ತದೆ. ಮಂಗಗಳಿಂದ ಬಲವಂತದ ಸ್ಟ್ರಿಪ್ ಗೆ ಒಳಗಾದ ಚೆನ್ ಳ ಫೋಟೊಗಳು ಯುಎಸ್, ಯುರೋಪ್, ಬ್ರಿಟನ್ ಸೇರಿದಂತೆ ಎಲ್ಲೆಡೆ ಹರಡಿ ಬಿಟ್ಟಿದೆ.
ಸ್ತನಗಳ ಚಿತ್ರ ತೋರಿಸಿ ಸೆಲೆಬ್ರಿಟಿ ಎನಿಸಿಕೊಳ್ಳುವ ದರ್ದು ನನಗಿಲ್ಲ. ಇದು ಒಂದು ತಮಾಷೆ ಪ್ರಸಂಗ ಎಂದು ನಾನು ಸುಮ್ಮನಿದ್ದೆ. ಆದರೆ, ಬಾಲಿಯಿಂದ ತೈವಾನ್ ಗೆ ಹೋದರೆ ಟಿವಿ ಚಾನೆಲ್ ಗಳು ಪದೇ ಪದೇ ಕರೆ ಮಾಡತೊಡಗಿದ್ದವು. ಫೇಸ್ ಬುಕ್ ನಲ್ಲಿ ಫ್ರೆಂಡ್ಸ್ ರಿಕ್ವೇಸ್ಟ್ ಕಳಿಸುವವರ ಸಂಖ್ಯೆ ಕಂಡು ಅಚ್ಚರಿಯಾಯಿತು. ನಂತರ ಇದೆಲ್ಲ ಮಂಗನಾಟದ ಚಿತ್ರದ ಮಹಿಮೆ ಎಂದು ತಿಳಿಯಿತು. ನನಗೆ ಈ ರೀತಿ ಫೇಮಸ್ ಆಗುವುದು ಬೇಕಿಲ್ಲ ನಾನಿನ್ನು ವಿದ್ಯಾರ್ಥಿ ಎಂದು ಚೆನ್ ಹೇಳುತ್ತಾಳೆ. ಆದರೆ, ಇಂಟರ್ ನೆಟ್ ನಲ್ಲಿ ಚೆನ್ ಚಿತ್ರ ಹುಡುಕಾಟ ಮಾತ್ರ ನಿಂತಿಲ್ಲ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ