ಶುಕ್ರವಾರ, ಏಪ್ರಿಲ್ 6, 2012

'ಶಂಕರ ಬಿದರಿ ನನ್ನ ಮಾಂಗಲ್ಯಕ್ಕೆ ಕೈಹಾಕಿದ್ದರು' ಮುತ್ತುಲಕ್ಷ್ಮಿ ಉದುರಿಸಿದ 'ಮುತ್ತುಗಳು' ಹೀಗಿವೆ:

ಇದೀಗ ತಾನೂ ಬಿದರಿ ಸಾಹೇಬರ ಕಾರ್ಯಾಚರಣೆಯ ಸಂತ್ರಸ್ತೆ ಎಂದು ಹೇಳಿಕೊಂಡು ಖುದ್ದು ವೀರಪ್ಪನ್ ನ ಹೆಂಡತಿ ಬಿದರಿ ಅವರ ಒಂದೊಂದೇ ಕುಕೃತ್ಯಗಳನ್ನು ನೆನಪಿಸಿಕೊಂಡು ಹೇಳಿದ್ದಾಳೆ. ಬೆಂಗಳೂರಿನಲ್ಲಿ ಮುತ್ತುಲಕ್ಷ್ಮಿ ಉದುರಿಸಿದ 'ಮುತ್ತುಗಳು' ಹೀಗಿವೆ:* ಬಿದರಿ ನನ್ನ ಮಾಂಗಲ್ಯಕ್ಕೆ ಕೈಹಾಕಿ, ಅದನ್ನು ಕಿತ್ತುಕೊಳ್ಳಲು ಯತ್ನಿಸಿದರು
* STF ಕ್ರೌರ್ಯ ಅಮಾನವೀಯವಾಗಿತ್ತು
* ನನ್ನ ಜತೆಗಿದ್ದ 15 ಮಂದಿಗೆ ಬಟ್ಟೆ ಬಿಚ್ಚಿ, ಕರೆಂಟ್ ಶಾಕ್ ಕೊಟ್ಟಿದ್ದರು
* ಕೆಳ ಹಂತದ ನಾಲ್ಕು ಅಧಿಕಾರಿಗಳು ಅತ್ಯಾಚಾರಿಗಳು
* ಆದಿವಾಸಿ ಮಹಿಳೆಯರ ಮೇಲೆ ಅತ್ಯಾಚಾರ
* ಮೋಹನದಾಸ್ ಎಂಬ ಅಧಿಕಾರಿಯಂತೂ ಹೆಣ್ಣು-ಗಂಡು ಭೇದವಿಲ್ಲದೆ ಪೈಶಾಚಿಕ ಕೃತ್ಯ ಎಸಗುತ್ತಿದ್ದ
* ಇತರೆ ಅಧಿಕಾರಿಗಳಾದ ಬಾವಾ, ಅಶೋಕ್ ಕುಮಾರ್ ಸಹ ಕ್ರೌರ್ಯ ಮೆರೆದಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ