ವಿಶ್ವ ಬೆತ್ತಲೆ ಸೈಕಲ್ ಸವಾರಿ ಅಥವಾ ವರ್ಲ್ಡ್ ನೇಕ್ಡ್ ಬೈಕ್ ರೈಡ್(ಡಬ್ಲ್ಯುಎನ್ ಬಿಆರ್) ಅಂದ್ರೆ ಹೆಚ್ಚಿನವರು ಕಣ್ಣುಮುಚ್ಚಿಕೊಳ್ಳುತ್ತಾರೆ. ಹೆಸರೇ ಹೇಳುವಂತೆ ಇದು ಬೆತ್ತಲೆ ಸವಾರಿ. ನೂರಾರು ಜನರು ಬೈಸಿಕಲ್ ಮೇಲೆ ಸಾರ್ವಜನಿಕವಾಗಿ ನಗ್ನವಾಗಿ ಸೈಕಲ್ ಸವಾರಿ ಮಾಡುತ್ತಾರೆ.
ಡ್ರೆಸ್ ಕೋಡ್: ನಿಮ್ಮ ಧೈರ್ಯವೇ ಇಲ್ಲಿ ಡ್ರೆಸ್ ಕೋಡ್. ಅಂದರೆ ಹುಟ್ಟುಡುಗೆಯಲ್ಲಿ ಸೈಕಲ್ ಸವಾರಿ ಮಾಡುವರಿಗೆ ಹೆಚ್ಚು ಪ್ರೋತ್ಸಾಹ ಇಲ್ಲಿದೆ. "ಛೀ ಹೋಗ್ರಿ... ನಾಚಿಕೆ" ಅನ್ನೋವರಿಗೆ ಕೆಲವು ಸೂಕ್ಷ್ಮ ಪ್ರದೇಶಗಳನ್ನು ಮರೆಮಾಚಲು ಅವಕಾಶವಿದೆ. ಇತರ ಎಲ್ಲಾ ಬೈಸಿಕಲ್ ಹಬ್ಬಗಳಿಗೆ ಹೋಲಿಸಿದರೆ ಇದು ಸಂಪೂರ್ಣ ವಿಭಿನ್ನ.
ಬೆತ್ತಲೆಯಲ್ಲೂ ಕಲಾತ್ಮಕತೆ ಪ್ರದರ್ಶನಕ್ಕೆ ಅವಕಾಶವಿದೆ. ಅಂದರೆ ಬಾಡಿ ಪೇಟಿಂಗ್ ಮೂಲಕ ತಮ್ಮ ದೇಹಕ್ಕೆ ಕಲಾತ್ಮಕ ಪೇಂಟಿಂಗ್ ಮಾಡಿಸಬಹುದು. ಬಟ್ಟೆ ಇರದಿದ್ದರೂ ಬಟ್ಟೆಯ ಚಿತ್ರ ಬಿಡಿಸಬಹುದು. ಈ ನಗ್ನ ಬೈಸಿಕಲ್ ಸವಾರಿ ಹಿಂದೆ ಸಾಕಷ್ಟು ಕಥೆಗಳಿವೆ. ಹಿನ್ನೆಲೆಯಿದೆ. ಈ ನಗ್ನ ಸವಾರಿಗೆ ಒಂದು ನಿರ್ದಿಷ್ಟ ಉದ್ದೇಶವೂ ಇದೆ. ಪ್ರತಿಭಟನೆಯ ಅಸ್ತ್ರವಾಗಿಯೂ ಈ ಸೈಕಲ್ ಸವಾರಿ ಮಾಡಲಾಗುತ್ತದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ