ಭಾನುವಾರ, ಸೆಪ್ಟೆಂಬರ್ 18, 2011

(ರಂಡೆ)ಸಾವಂತ್ಗೆ ಯೋಗಗುರು ಬಾಬಾ ರಾಮದೇವ್ ಬೇಕಂತೆ




ಯೋಗಗುರು ಬಾಬಾ ರಾಮದೇವ್ ಕಣ್ಣುಗಳಲ್ಲಿ ತುಂಬಾ ಆಕರ್ಷಣೆಯಿರುವುದರಿಂದ ನಾನು ಅವರಿಗೆ ಮನಸೋತಿದ್ದೇನೆ. ಮದುವೆಯಾಗಲು ಇಚ್ಚಿಸಿದ್ದೇನೆ. ಅವರನ್ನು ನೋಡಿದಲ್ಲಿ ನನಗೆ ಕುಛ್ ಕುಛ್ ಹೋತಾ ಹೈ ಎಂದು ಬಾಲಿವುಡ್ ಹಾಟ್ ಐಟಂ ಗರ್ಲ್ ರಾಖಿ ಸಾವಂತ್ ನುಲಿದಿದ್ದಾಳೆ. ಬಾಬಾ ರಾಮದೇವ್ ತುಂಬಾ ಹಾಟ್ ವ್ಯಕ್ತಿಯಾಗಿದ್ದಾರೆ. ಅವರು ನನಗೆ ಪಾಲಿಗೆ ಬಾಬಾ ಅಲ್ಲ. ಸ್ವಾಮಿ ರಾಮದೇವ್ ಮಾತ್ರ. ಅವರನ್ನು ಮದುವೆಯಾಗುವುದು ನನ್ನ ಕನಸಾಗಿದೆ ಎಂದು ಮನ(ಬಿಚ್ಚಿ)ಮಾತನಾಡಿದ್ದಾರೆ.
ಇದಕ್ಕಿಂತ ಮೊದಲ ರಾಹುಲ್ ಗಾಂಧಿ ನನ್ನ ಕನಸಿನ ರಾಜರಾಗಿದ್ದರು. ಇದೀಗ, ನನ್ನ ಆಯ್ಕೆಯಲ್ಲಿ ಬದಲಾವಣೆಯಾಗಿದ್ದು, ಸ್ವಾಮಿ ರಾಮದೇವ್ ನನ್ನ ಕನಸಿನ ರಾಜರಾಗಿದ್ದಾರೆ ಎಂದು ಸಾವಂತ್ ಹೇಳಿದ್ದಾರೆ.
ಸಂಗೀತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಾಬಾ ರಾಮದೇವ್, ಒಬ್ಬ ಸನ್ಯಾಸಿಯ ಬಗ್ಗೆ ರಾಖಿ ಸಾವಂತ್ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಖಿ ಸಾ ಸನ್ಯಾಸಿಯನ್ನು ಮದುವೆಯಾಗುವುದಾಗಿ ಬಹಿರಂಗ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂದು ಯೋಗ ಗುರು ಬಾಬಾ ರಾಮದೇವ್ ಸಿಡಿಮಿಡಿಗೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ