ಗುರುವಿಲ್ಲದ-ವಿದ್ಯೆ
ಸೋಮವಾರ, ಸೆಪ್ಟೆಂಬರ್ 19, 2011
ಕನ್ನಡ ಚಿತ್ರರಂಗದ ನಿರ್ಮಾಪಕರು ಷಂಡರು ಮತ್ತು ಸೆಕ್ಸಿಗಾಗಿ ನಾಯಕಿಯರನ್ನು ಬಳಸಿಕೊಳ್ಳುವವರು
'
ಕನ್ನಡ ಚಲನಚಿತ್ರ ನಿರ್ಮಾಪಕರು, ಅವರ ಸಂಘ ಮತ್ತು ಪದಾಧಿಕಾರಿಗಳು - ಎಲ್ಲರೂ ನಪುಂಸಕರು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಹೆಣಗಾಡುತ್ತಿರುವ ನಿಖಿತಾ ತುಕ್ರಾಲ್ ಅವರಂತಹ ಅಮಾಯಕ ನಟಿಯ ಮೇಲೆ ಅವರು ನಿಷೇಧ ಹೇರಿದ್ಧರು. ಆದರೆ ದರ್ಶನ್ ಅವರಂತಹ ನಟರ ವಿರುದ್ಧ ಒಂದೇ ಒಂದು ಮಾತನ್ನಾಡಿಲ್ಲ'
ಪತ್ನಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಸೇರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿವಾದದಲ್ಲಿ ನಟಿ ನಿಖಿತಾ ತುಕ್ರಾಲ್ ಮೇಲೆ ನಿಷೇಧ ಹೇರಿರುವುದನ್ನು ಖಂಡಿಸಿದವರು ಯಾರು? ಆದರೆ ನಿರ್ಮಾಪಕರ ಮೇಲೆ ಇಂತಹ ಆರೋಪವನ್ನು ಯಾರೂ ಮಾಡಿರಲಿಲ್ಲ. ಇಡೀ ಕನ್ನಡ ಚಿತ್ರರಂಗದ ನಿರ್ಮಾಪಕರನ್ನು ಷಂಡರು ಮತ್ತು ಸೆಕ್ಸಿಗಾಗಿ ನಾಯಕಿಯರನ್ನು ಬಳಸಿಕೊಳ್ಳುವವರು ಎಂದು ಯಾರೊಬ್ಬರೂ ಹೇಳಿರಲಿಲ್ಲ.
ಆದರೆ ಈಗ ಅಂತಹ ಮಾತುಗಳು, ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಆರೋಪ ಮಾಡಿರುವುದು, ಬಟ್ಟೆ ಹಾಕುವುದೆಂದರೆ ಅಲರ್ಜಿ ಎಂಬಂತೆ ಪೋಸ್ ಕೊಡುತ್ತಿರುವ ಬೆತ್ತಲೆ ನಟಿ ಕಮ್ ಡಿಜೆ ಡಿ. ಜೆನ್ನಿ ಎಂಬಾಕೆ. ಮುಂಬೈ ಮೂಲದ ಚಾನೆಲ್ ಒಂದರ ಜತೆ ಮಾತನಾಡುತ್ತಾ ಇಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ವರದಿ ಮಾಡಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ