ಲಂಡನ್, ನ.22: ತನ್ನನ್ನು ತಾನೇ ಸೆಕ್ಸ್ ಪೀಡಿತೆ ಎಂದು ಘೋಷಿಸಿಕೊಂಡಿರುವ ಯುವತಿಯೊಬ್ಬಳು ಕಳೆದ 10 ವರ್ಷಗಳಲ್ಲಿ 70 ಪುರುಷರ ಜತೆ ಮಲಗಿರುವುದಾಗಿ ಹೇಳಿಕೊಂಡಿದ್ದಾಳೆ. ಬ್ರಿಟನನ್ನಿನ ಈ ಮಹಿಳೆಗೆ ದಿನಕ್ಕೆ ನಾಲ್ಕು ಬಾರಿ ಸಂಭೋಗ ಬೇಕೇ ಬೇಕಂತೆ. 27 ವರ್ಷದ ಮಾಜಿ ಬ್ಯೂಟಿಶಿಯನ್ ಶನೋನ್ ಫ್ಲೇಯ್ನ್ ಸಾರ್ವಜನಿಕವಾಗಿಯೇ ಈ ಗುಪ್ತ ಬೇಡಿಕೆಯನ್ನು ಮುಂದಿಟ್ಟಿದ್ದಾಳೆ. ಅಕಸ್ಮಾತ್ ಶನೋನಳಿಗೆ ಬೆಡ್ ರೂಂನಲ್ಲಿ ಅವಳ ಬಾಯ್ ಫ್ರೆಂಡ್ ಏನಾದರೂ ಸರಿಯಾಗಿ ತೃಪ್ತಿಪಡಿಸಲಿಲ್ಲ ಅಂದರೆ ಕಥೆ ಮುಗಿದೇ ಹೋಗುತ್ತದಂತೆ. ಶನೋನ್ ದೊಡ್ಡ ರಂಪ ಮಾಡ್ಬಿಡ್ತಾಳಂತೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ತಾನು ಸೆಕ್ಸ್ ಪೀಡಿತೆ. ಜತೆಗೆ ಆಲ್ಕೊಹಾಲ್ ಅಡಿಕ್ಟ್ ಸಹ ಎಂದು ಹೇಳಿಕೊಂಡಿರುವ ಶನೋನ್ ಅದರಿಂದಾಗಿಯೇ ತಾನಿನ್ನ ಜೀವನೋತ್ಸಾಹದಿಂದ ಇರುವುದಾಗಿ ತಿಳಿಸಿದ್ದಾಳೆ. ಮೊದಮೊದಲು ಗುಂಡು ಒಳಗೋಗುತ್ತಿದ್ದಂತೆ ಗಂಡು ಬೇಕೇಬೇಕು ಎಂದು ಹಠ ಹಿಡಿಯುತ್ತಿದ್ದೆ. ಆದರೆ ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ ಎಂದು ಶನೋನ್ ತನ್ನ ಸೆಕ್ಸ್ ಸಾಹಸ ಬಗ್ಗೆ ಹೇಳಿಕೊಳ್ಳುತ್ತಾಳೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ