ಭಾನುವಾರ, ಅಕ್ಟೋಬರ್ 23, 2011

(ತಲೆ ಕೆಟ್ಟು ಏನಾದರೂ ಆಗಿರ ಬೇಕು)ಮುಸ್ಲಿಂ ಮಹಿಳೆಯರು ತಲಾ 72 ಯುವಕರೊಂದಿಗೆ ಸಂಭೋಗ ನಡೆಸಲಿ

ಮುಂಬೈ, ಅ. 23: ಮುಸ್ಲಿಂ ಮಹಿಳೆಯರು 72 ಯುವಕರೊಂದಿಗೆ ಸಂಭೋಗ ನಡೆಸುವಂತಾಗಬೇಕು ಎಂದು ಕುಖ್ಯಾತ ಲೇಖಕಿಯೊಬ್ಬರು ಹೇಳಿದ್ದಾರೆ. ಎಂದಿನಂತೆ ಸಹಜವಾಗಿ 'ಲಜ್ಜಾ'ಗೆಟ್ಟ ಈ ಮಹಿಳೆಯ ಹೇಳಿಕೆಗೆ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದು, ಮುಸ್ಲಿಂ ಮಹಿಳೆಯರು ಕಿಡಿಕಿಡಿಯಾಗಿದ್ದಾರೆ. ಅಗ್ಗದ ಜನಪ್ರಿಯತೆಗೆ ಸೆರಗು ಹಾಸುವ, ಕೀಳು ಅಭಿರುಚಿಯ, ಅತ್ಯಂತ ವಿವಾದಗ್ರಸ್ತ ಲೇಖಕಿ ತಸ್ಲೀಮಾ ನಸ್ರಿನ್ ತಮ್ಮ ಟ್ವಿಟ್ಟರ್ ಮೂಲಕ ಈ ಫರ್ಮಾನು ಹೊರಡಿಸಿದ್ದಾಳೆ. ಮುಸ್ಲಿಂ ಜನಾಂಗಕ್ಕೆ ನುಂಗಲಾರದ ತುತ್ತಾಗಿರುವ ತಸ್ಲೀಮಾ, ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ಇಷ್ಟಕ್ಕೂ ಇದಕ್ಕೆ ಆಕೆಯ ಲಾಜಿಕ್ ಏನಪಾ ಅಂದರೆ ಸ್ವರ್ಗದಲ್ಲಿ ಇಂತಹ ಅವಕಾಶ/ ಸೇವೆ ಸಿಗುವುದಿಲ್ಲವಾದ್ದರಿಂದ ಈ ಭೂಮಿಯ ಮೇಲೇ ಮುಸ್ಲಿಂ ಮಹಿಳೆಯರು 72 ವರ್ಜಿನ್ ಯುವಕರೊಂದಿಗೆ ಸಂಭೋಗ ಸುಖ ಕಾಣಲಿ ಎಂದು ಆಶಿಸಿದ್ದಾರೆ.ಟ್ವಿಟ್ಟರ್ ನಲ್ಲಿ ತಸ್ಲೀಮಾ ಹೇಳಿಕೆಗೆ ವ್ಯಕ್ತವಾಗಿರುವ ವಿರೋಧಗಳ ಸ್ಯಾಂಪಲ್ ಹೀಗಿದೆ: 
'ಸ್ವತಃ ಮುಸ್ಲಿಂ ಮಹಿಳೆಯಾಗಿರುವ ತಸ್ಲೀಮಾಗೆ ಹೆಣ್ಣು ಮಕ್ಕಳು ಇದ್ದಾರಾ?'.
 
'ತಸ್ಲೀಮಾ ಕೀಳು ಅಭಿರುಚಿಯ ಹೆಣ್ಣು ಮಗಳು ಎಂಬುದು ಮತ್ತೊಮ್ಮೆ ರುಜುವಾಯಿತು'.
 
'ತಸ್ಲೀಮಾ ಹೀಗೆ ಪರೋಕ್ಷವಾಗಿ ಹೇಳುವ ಬದಲು ವೇಶ್ಯಾವಾಟಿಕೆ ನಡೆಸಿ ಅಂದರೆ ಆಗುತ್ತಿರಲಿಲ್ಲವಾ!?'
'ಈ ಮಹಿಳೆಗೂ ಇಲ್ಲೇ, ಈಗಲೇ ಸಾವಿರ ಪುರುಷರೊಂದಿಗೆ ಸಂಭೋಗಿಸಲು ಹೇಳಿ ಸ್ವರ್ಗ ಸುಖ ಕಾಣುವಂತೆ ಮಾಡಬೇಕು'.
'ತಸ್ಲೀಮಾಳ ಹೇಳಿಕೆಯಿಂದ ಇಡೀ ಮಹಿಳಾ ಲೋಕ ತಲೆ ತಗ್ಗಿಸುವಂತಾಗಿದೆ'.
 
'ಬಾಂಗ್ಲಾದೇಶದಿಂದ ದೇಶಭ್ರಷ್ಟಗೊಂಡಿರುವ ತಸ್ಲೀಮಾಗೆ ಭಾರತ ಸರಕಾರ ಆಶ್ರಯ ನೀಡದೆ ತಕ್ಷಣ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ