ಭಾನುವಾರ, ಅಕ್ಟೋಬರ್ 30, 2011

ಸಯಾಲಿ ಭಗತ್ ಕುಂಡೆ (ಮುಕಳಿ)ಸವರಿದರೆ ಅಮಿತಾಬ್ ಬಚ್ಚನ್!

ಬಾಲಿವುಡ್ ನಟ, ಬಿಗ್ ಬಿ ಅಮಿತಾಬ್ ಬಚ್ಚನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಳೆ ಬಾಲಿವುಡ್‌ ಮಿಟಕಲಾಡಿ ಸಯಾಲಿ ಭಗತ್! ಈಕೆ ಈ ಹಿಂದೆ ಶೈನಿ ಅಹುಜಾ ಮೇಲೂ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಳು. ಕಳೆದ ಏಳು ವರ್ಷಗಳಿಂದ ಬಾಲಿವುಡ್‌ ಅಂಗಳದಲ್ಲಿ ಮಣ್ಣು ಹೊರದದ್ದೇ ಬಂತು. ಈಕೆಗೆ ಅಲ್ಲಿ ನೆಲೆಕಂಡುಕೊಳ್ಳಲು ಸಾಧ್ಯವಾಗಲೇ ಇಲ್ಲ. ಸುದೀರ್ಘ ನಿದ್ದೆಯಿಂದ ಈಗ ಎಚ್ಚೆತ್ತುಕೊಂಡಿರುವ ಸಯಾಲಿಗೆ ಲೈಂಗಿಕ ಕಿರುಕುಳ ಆರೋಪ ಮಾಡುವುದೇ ಒಂದು ಖಯಾಲಿ ಆಗಿಹೋಗಿದೆ. ಬಾಲಿವುಡ್ ಬಿಗ್ ಬಿ ಸೇರಿದಂತೆ ಶೈನಿ ಅಹುಜಾ, ಸಾಜಿದ್ ಖಾನ್ ಮೇಲೆಲ್ಲಾ ಲೈಂಗಿಕ ಕಿರುಕುಳ ಬಾಂಬ್ ಸಿಡಿಸಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಇಷ್ಟಕ್ಕೂ ಬಿಗ್ ಬಿ ಈಕೆಗೆ ಅಂತಹ ಲೈಂಗಿಕ ಕಿರುಕುಳ ಏನಪ್ಪಾ ಕೊಟ್ರು ಅಂದರೆ. ಆಕೆಯ ಬಾಯಲ್ಲೇ ಕೇಳಿ ಆನಂದಿಸಿ.
ಸಮಾರಂಭ ಒಂದರಲ್ಲಿ ಮುಖ್ಯ ಅತಿಥಿಯಾಗಿದ್ದ ಬಚ್ಚನ್ ಅವರ ಆಶೀರ್ವಾದ ಪಡೆಯಲು ಈಕೆ ಬಾಗಿದಾಗ, ಬಿಗ್ ಬಿ ಆಕೆಯನ್ನು ಆಶೀರ್ವಾದಿಸುವ ಬದಲು ಕುಂಡೆಯನ್ನು ನಯವಾಗಿ ಸವರಿ ಸಂತಸ ಪಟ್ಟರಂತೆ! ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಇದು ನಿಜವಾಗಿಯೂ ನಡೆದದ್ದಾ ಅಥವಾ ಪ್ರಚಾರಕ್ಕಾಗಿ ಸಯಾಲಿ ಹೀಗೆ ಮಾಡುತ್ತಿದ್ದಾರಾ ಎಂದು ಬಾಲಿವುಡ್ ಮಂದಿ ಸೀರಿಯಸ್ಸಾಗಿ ಥಿಂಕ್ ಮಾಡುವಂತಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ